VS

ಸಾಹಿತ್ಯ ಸಂಗಮ ಸಣ್ಣ ಕಥೆಗಳು

ನೆನಪಿನ ನಕ್ಷೆ (ಮುಂದುವರಿದಿದೆ)

  • ಸೆರೆಮನೆಯಲ್ಲಿದ್ದ ಶಿವಭೂತಿ ನೆನೆದೊಡನೆ ಸರ್ಪ ಪ್ರತ್ಯಕ್ಷ.

  • ಉಪಾಯ ಸೂಚಿಸಿ, ರಾಜಕುಮಾರನಿಗೆ ಸರ್ಪ ಕಡಿತ.

  • ಯಾರಿಂದಲೂ ಉಳಿಸಲು ಅಸಾಧ್ಯ.

  • ಶಿವಭೂತಿಯ ಮಂತ್ರದ ನೀರು ಪ್ರೋಕ್ಷಣೆ.

  • ರಾಜಕುಮಾರನ ಜೀವ ಉಳಿಯಿತು.

  • ಬೇಡನಿಗೆ ಶಿಕ್ಷೆ, ಶಿವಭೂತಿಗೆ ಸನ್ಮಾನ.

/

VI. ಬೇಡನನ್ನು ರಕ್ಷಣೆ

  • ಶಿವಭೂತಿಯು ಪಕ್ಷಪಾತ ಮಾಡಲಿಲ್ಲ.

  • ಹುಲಿಯ ಮಾತನ್ನು ಅಲಕ್ಷಿಸಿ ಬೇಡನನ್ನು ಬಾವಿಯಿಂದ ರಕ್ಷಣೆ.

  • ತಾನಿರುವ ಪದ್ಮನಗರಕ್ಕೆ ಬರುವಂತೆ ಬೇಡನ ಆಹ್ವಾನ.

LX. ಸರ್ಪದ ಸಹಾಯ

ಶಿವಭೂತಿಯ ಕಥೆ-2

VII. ಶಿವಭೂತಿಗೆ ಹುಲಿ ಮತ್ತು ಕಪಿಯಿಂದ ಉಪಚಾರ

  • ತೀರ್ಥಯಾತ್ರೆಯಿಂದ ಬರುವಾಗ ಹುಲಿ ಅವನನ್ನು ಸತ್ಕರಿಸಿ ಅಮೂಲ್ಯ ಒಡವೆ ವಸ ನೀಡಿತು, ಉಪಚರಿಸಿತು.

  • ಕಪಿ ಹಣ್ಣು ಹಂಪಲು ನೀಡಿ ಅವನನ್ನು ಉಪಚರಿಸಿತು.

VIII. ಕಂಬಳಕನ ದ್ರೋಹ

  • ಪದ್ಮನಗರಕ್ಕೆ ಬಂದ ಶಿವಭೂತಿ ಬೇಡನ ಮನೆಗೆ ಬಂದನು.

  • ಬೇಡನ ನಿರುಪಾಯ ಸ್ಥಿತಿ ಕಂಡು ಕರುಣೆಯಿಂದ ತನಗೆ ಹುಲಿ ನೀಡಿದ ಅಮೂಲ್ಯ ವಸ್ತುಗಳನ್ನು ತೋರಿಸಿದನು.

  • ದ್ರೋಹಿ ಕಂಬಳಕ ರಾಜನ ಬಳಿ ಹೋಗಿ ಶಿವಭೂತಿ ಕಳ್ಳನೆಂದು ದೂರು ಕೊಟ್ಟ.

  • ಶಿವಭೂತಿಗೆ ಕಾರಾಗೃಹ ಶಿಕ್ಷೆ।